ಕನ್ನಡದ ಈ ನಾಲ್ಕು ಜನ ನಟಿಯರಿಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಬೇಡಿಕೆ | FILMIBEAT KANNADA
2019-06-20 3
ನಟಿ ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ತಾನ್ಯ ಹೋಪ್, ಈಗ ಸಂಜನಾ ಆನಂದ್ ಈ ನಾಲ್ಕು ನಟಿಯರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಸಾಲು ಸಾಲು ಸಿನಿಮಾಗಳು ಇವರ ಕೈ ಸೇರುತ್ತಿವೆ. ಪ್ರತಿಭೆ, ಅದೃಷ್ಟ ಎರಡೂ ಇರುವ ಈ ನಟಿಯರು ಬಹುಕಾಲ ಇಂಡಸ್ಟ್ರಿಯಲ್ಲಿ ಉಳಿಯುವ, ಬೆಳೆಯುವ ಸೂಚನೆ ನೀಡಿದ್ದಾರೆ.